ಫಿಲಿಪ್ಪಿನೊ ಭಾಷೆ (ಹಿಂದೆ ಪಿಲಿಪ್ಪಿನೊ ಎಂದು ಕರೆಯಲ್ಪಡುತ್ತಿತ್ತು) ಫಿಲಿಪ್ಪೀನ್ಸ್ ದೇಶದ ರಾಷ್ಟ್ರೀಯ ಭಾಷೆ ಹಾಗು ಆಂಗ್ಲದೊಂದಿಗೆ ಅಧಿಕೃತ ಭಾಷೆ. ಇದು ಟಾಗಲಾಗ್ ಭಾಷೆಯ ಒಂದು ಪ್ರಾದೇಶಿಕ ಭಾಷೆ (). ಹೀಗಾಗಿ ಇದು ಆಸ್ಟ್ರೋನೇಸ್ಯ ಭಾಷಾ ಕುಟುಂಬದ ಮಲಯೊ-ಪಾಲಿನೇಸ್ಯ ಉಪಕುಟುಂಬಕ್ಕೆ ಸೇರುತ್ತದೆ.